ನನ್ನ ಭಾವನೆ — ೨೦೨೪

Srikanth Prabhu
Mar 28, 2024

ಪೆನ್ ಮತ್ತು ಪೇಪರ್ ನಲ್ಲಿ ಬಾರಿಯೋ ಕಾಲ ಮುಗಿತು ಅನಿಸುತ್ತೆ.
ನಾನು ಒಬ್ಬ ಕಂಪ್ಯೂಟರ್ ಸೈಂಟಿಸ್ಟ್ ಆಗಿ ಪ್ರತಿ ದಿನ ಪ್ರೊಸೆಸಿಂಗ್ ಚಿಪ್ಗಳ ಬಗ್ಗೆ ಸಂಶೋಧನೆ ಮಾಡುತ್ತಾ ಇರುತ್ತೇನೆ.
ಅದರ ಬಗ್ಗೆ ಓದೋದು, ಆ ವಿಷಯದ ಬಗ್ಗೆ ಸಂಶೋಧನೆ ಮಾಡುತಿರುವರಿಗೆ ಇಮೇಲ್ ಮುಖಾನ್ತರೇ ಪ್ರಶೆನ್ಗಳನ್ನು ಬರಿಯೋದು, ಅವರ ಉತ್ತರಕ್ಕೆ ಕಾಯೋದು. ಈ ವಿಷಯದಲ್ಲಿ ಹೊಸ ಆಲೋಚನೆಗಳನ್ನ ಹುಡುಕೋದು ಮತ್ತು ಮಾಡೋದು.

ಹೀಗೆ ನನ್ನ ಎಲ್ಲ ದಿನಗಳು ಕಳಿತಿದೆ ೨೦೨೪ ನಲ್ಲಿ.

ಎಲ್ಲ ಶಕ್ತಿಯು ನನ್ನಲ್ಲಿ ಇದೆ.
ನಾನು ಏನು ಬೇಕಾದರೂ ಮಾಡಬಹುದು — ಗಾದೆ ಮಾತು

--

--